Exclusive

Publication

Byline

ಶ್ರೀರಂಗಪಟ್ಟಣ ನಿಮಿಷಾಂಬ ದೇವಸ್ಥಾನದಲ್ಲಿ ಫೆಬ್ರವರಿ 11,12 ರಂದು ಮಾಘ ಶುದ್ಧ ಹುಣ್ಣಿಮೆ ಪುಣ್ಯಸ್ನಾನ; ಒಂದು ಲಕ್ಷ ಭಕ್ತರ ಭಾಗಿ ನಿರೀಕ್ಷೆ

Srirangapatna, ಜನವರಿ 27 -- ಶ್ರೀರಂಗಪಟ್ಟಣ: ಕರ್ನಾಟಕದ ದ್ವೀಪ ನಗರ, ಕಾವೇರಿ ತೀರದ ಶ್ರೀರಂಗಪಟ್ಟಣದಲ್ಲಿ ಮುಂದಿನ ತಿಂಗಳು ಒಂದು ಲಕ್ಷಕ್ಕೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿ ತೀರದ ಪ್ರಸ... Read More


Republic Day 2025: ದೆಹಲಿಯ ಕರ್ತವ್ಯಪಥದಲ್ಲಿ ಭವ್ಯ ಪರೇಡ್‌ ಶುರು; ಮಿನಿ ಭಾರತ ಅನಾವರಣ, ಯೋಧರು, ಕಲಾವಿದರ ದೇಶಾಭಿಮಾನದ ಮಹಾಸಂಗಮ

Delhi, ಜನವರಿ 26 -- Republic Day 2025: ದೆಹಲಿಯಲ್ಲಿ ಗಣರಾಜ್ಯೋತ್ಸವ ಸಡಗರ, ಚಳಿಯ ನಡುವೆಯೂ ದೇಶಾಭಿಮಾನವನ್ನು ಬಿಂಬಿಸುವ ಮೆರವಣಿಗೆ. ಸಹಸ್ರಾರು ಮಂದಿ ಖುಷಿಯಿಂದಲೇ ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಕ್ಷಣ. ಸುಮಾರು ಒಂದೂವರೆ ಗಂಟೆಗಳ ಕಾಲ ಕರ... Read More


Republic Day 2025: ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲರು, ಕರ್ನಾಟಕ ಅಭಿವೃದ್ದಿಯ ಹಾದಿ, ಗಣರಾಜ್ಯೋತ್ಸವ ಭಾಷಣದ ಪ್ರಮುಖ ಅಂಶಗಳು

Bangalore, ಜನವರಿ 26 -- ಬೆಂಗಳೂರು: ಕರ್ನಾಟಕ ರಾಜ್ಯವು ಸಂವಿಧಾನದ ಆಶಯಗಳಿಗನುಗುಣವಾಗಿ ಒಕ್ಕೂಟ ಧರ್ಮದ ನೀತಿರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಒಕ್ಕೂಟ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್... Read More


Suttur Jatre 2025: ಸುತ್ತೂರು ಜಾತ್ರೆಗೆ ಆನೆ ಬಂತೊಂದಾನೆ, ಅದು ರೋಬೋಟಿಕ್‌ ಆನೆ, ಜಾತ್ರೆಗೆ ಬಂದರೆ ಶಿವನನ್ನು ನೋಡದೇ ಹೋಗದಿರಿ

Suttur, ಜನವರಿ 26 -- ಮೈಸೂರು ಜಿಲ್ಲೆಯ ಸೊಬಗಿನ ಸುತ್ತೂರು ಜಾತ್ರೆ ಶುರುವಾಗಿದೆ. ಆರು ದಿನಗಳ ಕಾಲ ಸುತ್ತೂರು ಜಾತ್ರೆ ಲಕ್ಷಾಂತರ ಜನರನ್ನು ಸೆಳೆಯಲಿದೆ. ಜಾತ್ರೆಗೆ ದೇಶಿತನದ ನೋಟವಿದೆ. ಹೊಸತನವನ್ನು ರೈತಾಪಿ ಜನರಿಗೆ ತೋರಿಸಿಕೊಡುವ ಪ್ರದರ್ಶನಗ... Read More


ಬೆಂಗಳೂರು ರಾಜಭವನ ನೋಡುವ ಬಯಕೆಯಿದೆಯೇ; ಇಂದು, ನಾಳೆ ಉಂಟು ಅವಕಾಶ, ರಾಜ್ಯಪಾಲರ ಕಚೇರಿ, ಮನೆಯಲ್ಲಿ ಏನೇನು ನೋಡಬಹುದು

Bangalore, ಜನವರಿ 26 -- ಬೆಂಗಳೂರು: ಬೆಂಗಳೂರು ರಾಜಭವನವನ್ನು ನಾವು ಮುಖ್ಯಮಂತ್ರಿ ಇಲ್ಲವೇ ಸಚಿವರು ಪ್ರಮಾಣ ವಚನ ಸ್ವೀಕರಿಸುವಾಗ ನೋಡಿರಬಹುದು. ಇಲ್ಲದೇ ಶಾಸಕರು, ಮುಖಂಡರು ಮನವಿಗಳನ್ನು ಸಲ್ಲಿಸಲು ಹೋದಾಗ ರಾಜಭವನವನ್ನು ಫೋಟೋಗಳಲ್ಲಿ ವೀಕ್ಷಿಸ... Read More


ಮೂಲ ಹುದ್ದೆಗೆ ಗ್ರಾಮ ಆಡಳಿತಾಧಿಕಾರಿಗಳು ಮರಳಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಆದೇಶ, ಪಾಲನೆಯಾಗುವುದೇ ಸರಕಾರದ ಸುತ್ತೋಲೆ?

Bangalore, ಜನವರಿ 26 -- ನಿಯೋಜನೆ ಮತ್ತು ಅನ್ಯ ಕರ್ತವ್ಯದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ಮೂಲ ಹುದ್ದೆಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಸರಕಾರ ಆದೇಶಿಸಿದೆ. ಇಂಥ ಆದೇಶ ಹೊಸದಲ್ಲ. ಆದರೆ ಇದುವರೆಗೂ ಪಾಲನೆ ಸ... Read More


Padma Award: ಅಪ್ರತಿಮ ಯಕ್ಷಗಾನ ಕಲಾವಿದ ಗೋವಿಂದ ಮಾಮಗೂ ಬರಬೇಕಿತ್ತು ಪದ್ಮ ಪ್ರಶಸ್ತಿ, ಕನ್ನಡಾಭಿಮಾನಿಗಳಿಂದಲೂ ಬೆಂಬಲ

Dakshina kannada, ಜನವರಿ 26 -- ಈ ಬಾರಿ ಪದ್ಮ ಪ್ರಶಸ್ತಿ ಕನ್ನಡದ ಒಂಬತ್ತು ಮಂದಿಗೆ ಬಂದಿದೆ. ಅರ್ಹರಿಗೆ ಪ್ರಶಸ್ತಿ ಲಭಿಸಿರುವ ಖುಷಿಯಂತೂ ಇದೆ. ಆದರೆ ಇನ್ನೂ ಅರ್ಹರಿದ್ದರು ಅವರನ್ನೂ ಪರಿಗಣಿಸಬೇಕಿತ್ತು ಎನ್ನುವ ಚರ್ಚೆಗಳೂ ನಡೆದಿವೆ. ಅದರಲ್ಲ... Read More